ಗುತ್ತಿಗಾರಿನ ಉಷಾ ಡಿಜಿಟಲ್ ಸ್ಟುಡಿಯೋ 37 ನೇ ವರ್ಷಕ್ಕೆ ಪಾದಾರ್ಪಣೆ, ಸ್ಥಳಾಂತರ

0

ಗುತ್ತಿಗಾರಿನಲ್ಲಿ 1986 ರಲ್ಲಿ ಪ್ರಾರಂಭಗೊಂಡಿದ್ದ ಉಷಾ ಡಿಜಿಟಲ್ ಸ್ಟುಡಿಯೋ 37 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು ಸ್ಥಳಾಂತರಗೊಂಡು ಬಿಂದುಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಜೂ.5 ಕ್ಕೆ ಶುಭಾರಂಭಗೊಂಡಿದೆ.

ಈ ಸಂದರ್ಭ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಉದಯಕುಮಾರ್ ದೇರಪಜ್ಜನ ಮನೆ, ವೆಂಕಟ್ ವಳಲಂಬೆ, ಲೊಕೇಶ್ ಎಣ್ಣೆಮಜಲು, ಪಿ.ಸಿ ಜಯರಾಮ, ಜಯರಾಮ ಕಡ್ಲಾರು, ಮೋಹನ್ ಕೆ, ವೆಂಕಟ್ರಮಣ ಕೆ.ವಿ, ಅಂಗಡಿ ಮಾಲಕರುಗಳಾದ ಬಾಲಕೃಷ್ಣ ಹಾಗೂ ಪ್ರಮಿತಾ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.