ಕಲ್ಮಡ್ಕ: ಕುಸಿದು ಬಿದ್ದು ಮೃತ್ಯು

0

ಕಲ್ಮಡ್ಕ ಗ್ರಾಮದ ಪುಚ್ಚಮ ದಿ.ಶೇಷಪ್ಪ ನಾಯ್ಕ ರವರ ಪುತ್ರ ವಾಸಪ್ಪ ನಾಯ್ಕ ಎಂಬವರು.ಜೂ.30 ರಂದು ಮಧ್ಯಾಹ್ನದ ವೇಳೆಗೆ ಅವರ
ಮನೆ ಸಮೀಪ ತೋಡಿನ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು. ಬೆಳ್ಳಾರೆ ಪೋಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಅವರಿಗೆ 48 ವರುಷ ವಯಸ್ಸಾಗಿತ್ತು.ಮೃತರು ಅವಿವಾಹಿತರಾಗಿದ್ದು ತಾಯಿ ಶ್ರೀಮತಿ ಜಾನಕಿ, ಸಹೋದರ ಚಂದ್ರಶೇಖರ ಹಾಗೂ ಸಹೋದರಿಯರು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.