ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಡಾ.ಈಶ್ವರಯ್ಯ ಗೋಳ್ತಜೆಯವರಿಗೆ ಸನ್ಮಾನ

0

ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಡಾ.ಈಶ್ವರಯ್ಯ ಗೋಳ್ತಜೆಯವರನ್ನು ಅವರ ಮನೆಯಲ್ಲಿ ಜು.01 ರಂದು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ್ , ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ರೊ.ಎ.ಕೆ.ಮಣಿಯಾಣಿ, ರೊ.ರವೀಂದ್ರ ಗೌಡ, ಜೋನಲ್ ಲೆಫ್ಟಿನೆಂಟ್ ಪದ್ಮನಾಭ ಬೀಡು, ರೊ.ವಿನಯ ಕುಮಾರ್ ರವರು ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಿದರು.