ಎಡಮಂಗಲ : ವಿದ್ಯುತ್ ಲೈನಿಗೆ ತಾಗುವ ಮರದ ಕೊಂಬೆಗಳ ತೆರವು

0

ಎಡಮಂಗಲ ಗ್ರಾಮದ ಮಾಲೆಂಗ್ರಿ ಯಿಂದ ಹೇಮಳದವರೆಗೆ ವಿದ್ಯುತ್ ನ ಹೆಚ್ ಟಿ ಮತ್ತು ಎಲ್ ಟಿ ಲೈನ್ ಗೆ ತಾಗುತ್ತಿದ್ದ ಮರದ ರೆಂಬೆ ಕೊಂಬೆಗಳನ್ನು ಲೈನ್ ಮ್ಯಾನ್ ಹರ್ಷವರ್ಧನ ರವರ ಮಂದಾಳುತ್ವದಲ್ಲಿ ಹೇಮಳದ ವಿದ್ಯುತ್ ಬಳಕೆದಾರರು ಸರಿಪಡಿಸಿದರು.