ಶ್ರೀಮತಿ ಮೀನಾಕ್ಷಿ ಕೋಲ್ಚಾರು ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬದ ದಿ.ಸುಬ್ರಾಯ ಗೌಡ ರವರ ಪತ್ನಿ ಶ್ರೀಮತಿ ಮೀನಾಕ್ಷಿ ಕೋಲ್ಚಾರು ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜು.4. ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪ್ರಭಾಕರ ಕೋಲ್ಚಾರು, ಪುರುಷೋತ್ತಮ ಕೋಲ್ಚಾರು,ಪುತ್ರಿಯರಾದ ಶ್ರೀಮತಿಸುಜಾತ ,ಶ್ರೀಮತಿ ನೀಲಾವತಿ, ಅಳಿಯಂದಿರಾದ ದಿಲೀಪ್ ಕುಮಾರ್, ಉಮೇಶ್, ಸೊಸೆಯಂದಿರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಜಯಶ್ರೀ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.