ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರ ರಚಿಸಲಾಯಿತು.
ಮುಖ್ಯ ಮಂತ್ರಿಯಾಗಿ ಪವಿತ ಎಂ ಎಸ್ ಉಪಮುಖ್ಯ ಮಂತ್ರಿಯಾಗಿ ಸಾತ್ವಿಕ್ ಪಿ ವಿ ವಿದ್ಯಾಮಂತ್ರಿಯಾಗಿ ರಂಜಿತ್ ಉಪ ವಿದ್ಯಾ ಮಂತ್ರಿಯಾಗಿ ಯಶ್ಮಿತಾ ಜಿ ಯನ್ ಕ್ರಿಡಾ ಮಂತ್ರಿಯಾಗಿ ಗೌತಮ್ ಉಪ ಕ್ರಿಡಾಮಂತ್ರಿ ಕುಶಾಂತ್ ಗೃಹ ಮಂತ್ರಿಯಾಗಿ ಸಮರ್ಥ್ ಉಪ ಗೃಹ ಮಂತ್ರಿಯಾಗಿ ದನ್ವಿತ್ ಜಿ ಎನ್ ಸಾಂಸ್ಕೃತಿಕ ಮಂತ್ರಿಯಾಗಿ ನವ್ಯಶ್ರೀ ಉಪ ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತ್ ಎಂ ಅರೋಗ್ಯ ಮಂತ್ರಿಯಾಗಿ ಶ್ರಾವ್ಯ ಕೆ ಎಚ್ ಉಪ ಅರೋಗಮಂತ್ರಿಯಾಗಿ ಪವನ್ ಕೃಷಿ ಮಂತ್ರಿಯಾಗಿ ಮೊಕ್ಷಿತಾ ಕೆ ಎನ್ ಉಪ ಕೃಷಿ ಮಂತ್ರಿಯಾಗಿ ಪುಣ್ಯ ಶ್ರೀ ವಿರೋಧ ಪಕ್ಷದ ನಾಯಕ ಪುನೀತ್ ಜಿ ಎನ್ ಉಪ ವಿರೋಧ ಪಕ್ಷದ ನಾಯಕಿ ಹರ್ಷಿತಾ ಎಂ ಗ್ರಂಥಾಲಯ ಮಂತ್ರಿಯಾಗಿ ಮೋಕ್ಷ ಜಿ ಆರ್ ಇವರನ್ನು ಆಯ್ಕೆಮಾಡಲಾಯಿತು. ವಿದ್ಯಾರ್ಥಿ ಸರಕಾರವನ್ನು ಶಾಲಾ ಶಿಕ್ಷಕಿಯರಾದ ಕುಮಾರಿ ಹೇಮಲತ ಮತ್ತು ಕುಮಾರಿ ಅಕ್ಷತಾ ನಡೆಸಿಕೊಟ್ಟರು