ಅಡ್ತಲೆ : ವಿದ್ಯುತ್ ಲೈನ್‌ಗೆ ತಾಗುವ ಮರದ ಗೆಲ್ಲು ತೆರವು

0


ಅಡ್ತಲೆಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಲೈನ್‌ಗೆ ತಾಗುವ ಮರದ ಗೆಲ್ಲುಗಳನ್ನು ಕ್ರೇನ್ ಮತ್ತು ಗ್ರಾಮಸ್ಥರ ಶ್ರಮದಾನ ಮೂಲಕ ತೆರವು ಕಾರ್ಯ ಇಂದು ನಡೆಯಿತು.