ಸುಬ್ರಹ್ಮಣ್ಯದ ನಿಟ್ಟೆ ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರದಲ್ಲಿ ಕೆ.ಯಸ್.ಹೆಗ್ಡೆ ಆಸ್ಪತ್ರೆಯ ಜನರಲ್ ಮೆಡಿಸಿನ್ ನ ನುರಿತ ತಜ್ಞ ಡಾ. ಚೇತನ್ ಸುಬ್ರಹ್ಮಣ್ಯ ಅವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಸೋಮವಾರದಂದು ಸುಬ್ರಹ್ಮಣ್ಯದಲ್ಲಿ ಲಭ್ಯ ಇರಲಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಅದರಂತೆ ಜು. 17 ರಂದು ಕರ್ತವ್ಯದಲ್ಲಿರುವರೆನ್ನಲಾಗಿದೆ.