ಪುಟ್ಟಣ್ಣ ಗೌಡ ಪುಲ್ಲಡ್ಕ ನಿಧನ

0

ಗುತ್ತಿಗಾರು ಗ್ರಾಮದ ಪುಲ್ಲಡ್ಕ (ಮೂರ್ಜೆ) ಪುಟ್ಟಣ್ಣ ಗೌಡರು ಜು.11 ರಂದು ಸ್ವಗೃಹದಲ್ಲಿ ನಿಧನರಾದರು.


ಅವರಿಗೆ 78ವರುಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಪುಟ್ಟಮ್ಮ, ಪುತ್ರ ಭುವನೇಶ್ವರ, ಪುತ್ರಿಯರಾದ ಶ್ರೀಮತಿ ಮೀರಾ ಹೂವಪ್ಪ ಕೇವಳ, ಶ್ರೀಮತಿ ನೇತ್ರಾವತಿ ಯೋಗೀಶ್ ನಾಯರ್ ಕೆರೆ ಪಂಜ, ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.