Home ಇತ್ತೀಚಿನ ಸುದ್ದಿಗಳು ಕಲ್ಲೆಂಬಿ ಶ್ರೀ ಉಳ್ಳಾಕುಲು ಪುರುಷ ದೈವಸ್ಥಾನದಲ್ಲಿ ಮೃತ್ಯುಂಜಯ ಹೋಮ

ಕಲ್ಲೆಂಬಿ ಶ್ರೀ ಉಳ್ಳಾಕುಲು ಪುರುಷ ದೈವಸ್ಥಾನದಲ್ಲಿ ಮೃತ್ಯುಂಜಯ ಹೋಮ

0

ಎಡಮಂಗಲ ಗ್ರಾಮದ ಕಲ್ಲೆಂಬಿ ಶ್ರೀಉಲ್ಲಾಕುಳು ಪುರುಷ ದೈವಸ್ಥಾನದಲ್ಲಿ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ಜು.೧೪ ರಂದು ಮಹಾಗಣಪತಿ ಹೋಮ ಮತ್ತು ಮೃತ್ಯುಂಜಯ ಹೋಮ ನಡೆಯಿತು.

ಅಧ್ಯಕ್ಷರಾದ ವಿಶ್ವನಾಥ ಗೌಡ ಬಳ್ಳಡ್ಕ ಕಲ್ಲೆಂಬಿ ಹಾಗೂ ಕಲ್ಲೆಂಬಿ ಗ್ರಾಮದ ಕೂಡುಗಟ್ಟಿನ ಸಮಸ್ತರು ಭಾಗವಹಿಸಿದ್ದರು.

NO COMMENTS

error: Content is protected !!
Breaking