ಪಂಜ ಹೊಳೆ ನೀರಿನ ಮಟ್ಟ ಏರಿಕೆ:ಬೊಳ್ಮಲೆ- ಬಸ್ತಿಕಾಡು ಸಂಪರ್ಕ ಕಡಿತ

0

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಂಜ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಪಂಜ ಹೊಳೆಯ ಬೊಳ್ಮಲೆ ಕಿಂಡಿ ಅಣೆಕಟ್ಟು ಮುಳುಗಡೆ ಗೊಂಡಿದ್ದು, ಪರಿಣಾಮವಾಗಿ ಕಿಂಡಿ ಅಣೆಕಟ್ಟು ಮೇಲಿನಲ್ಲಿರುವ ಬೊಳ್ಮಲೆ ಬಸ್ತಿಕಾಡು ಸಂಪರ್ಕ ರಸ್ತೆ ಕಡಿತ ಗೊಂಡಿದೆ. ಮಳೆ ನೀರಿನಲ್ಲಿ ಹೊಳೆಯಲ್ಲಿ ಕೊಚ್ಚಿ ಬಂದ ಮರಗಳು ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದೆ.