ಚೋಮಣ್ಣ ನಾಯ್ಕ ಸೇವಾಜೆ ನಿಧನ

0

ದೇವಚಳ್ಳ ಗ್ರಾಮದ ಸೇವಾಜೆ ಚೋಮಣ್ಣ ನಾಯ್ಕ ಎಂಬವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ‌ಅವರಿಗೆ ಅಂದಾಜು 66 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ‌ ಪುಷ್ಪಾವತಿ, ಪುತ್ರ ಪದ್ಮನಾಭ, ಓವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.