ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಮನೆ ಶಿವಣ್ಣ ಗೌಡರವರು ಜು.30 ರಂದು ನಿಧನರಾದರು.
ಅವರಿಗೆ 76 ವರ್ಷ ಪ್ರಾಯವಾಗಿತ್ತು.
ಮಡಪ್ಪಾಡಿ ಕುಟುಂಬದವರಾದ ಇವರು ಪತ್ನಿ ಶ್ರೀಮತಿ ಹೇಮಾವತಿ, ಪುತ್ರರಾದ ಬೆಳ್ಳಾರೆ ಪ್ರೇಮ್ ಸ್ಟುಡಿಯೋ ಮಾಲಕ ಪ್ರೇಮಚಂದ್ರ ಬೆಳ್ಳಾರೆ, ಪುರಂದರ, ಮನಮೋಹನ, ಕುಮಾರ ಹಾಗೂ ಪುತ್ರಿಯರಾದ ರತ್ನಾವತಿ,ಮೋಹಿನಿ,ವನಿತ, ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.