ಪಂಜ:ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಕೆ

0

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಫ್ರೆಂಡ್ಸ್ ಡ್ಸ್ ಪಂಜ ಹೆಸರಲ್ಲಿ ಪಂಜ ಪೇಟೆಯಲ್ಲಿ ಆ.1ರಂದು ಬ್ಯಾನರ್ ಅಳವಡಿಸಲಾಗಿದೆ .
ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ?. ಹಳ್ಳಿಗೊಂದು ನ್ಯಾಯ..ದಿಲ್ಲಿಗೊಂದು ನ್ಯಾಯವೇ..? .ಮಹೇಶ್ ಶೆಟ್ಟಿ ತಿಮರೋಡಿ ಯವರ ನ್ಯಾಯಯುತ ಹೋರಾಟಕ್ಕೆ ನಾವೆಲ್ಲರೂ ಬೆಂಬಲಿಸೋಣ… ಮೊದಲದ ಬರಹಗಳನ್ನು ಬ್ಯಾನರ್ ಬರೆಯಲಾಗಿದೆ.