ಆ. 12: ಸುಳ್ಯ ಮರಾಟಿ ಮಹಿಳಾ ವೇದಿಕೆಯ ವತಿಯಿಂದ ಆಟಿ ಉತ್ಸವ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿರುವ ಮಹಿಳಾ ವೇದಿಕೆಯ ವತಿಯಿಂದ ಆಟಿ ಉತ್ಸವ ಆ. 12ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ಗಿರಿದರ್ಶಿನಿ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ ಸಭಾ ಕಾರ್ಯಕ್ರಮ ಬಳಿಕ ಮಧ್ಯಾಹ್ನ ಆಟಿಯ ವಿಶೇಷ ತಿನಿಸುಗಳ ಸಹಭೋಜನ ನಡೆಯಲಿದೆ ಎಂದು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ್, ಕಾರ್ಯದರ್ಶಿ ಶ್ರೀಮತಿ ಕುಸುಮಾ ಜನಾರ್ಧನ್ ತಿಳಿಸಿದ್ದಾರೆ.