ಬೊಳುಬೈಲು : ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ

0

ಮಾಣಿ ಮೈಸೂರು ಹೆದ್ದಾರಿಯ ಬೊಳುಬೈಲು ಸಮೀಪ ಇಂದು ಬೆಳಗಿನ ಜಾವ ಚಾಲಕನ ಯಂತ್ರನ ತಪ್ಪಿ ಕಾರು ಚರಂಡಿಗೆ ಇಳಿದ ಘಟನೆ ವರದಿಯಾಗಿದೆ.

ತಮಿಳುನಾಡು ರಾಜ್ಯದ ನೊಂದಣಿ ಸಂಖ್ಯೆ ಹೊಂದಿರುವ ಕಾರು ಇದಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.