ಮಡಪ್ಪಾಡಿ ಶಾಲೆಯಲ್ಲಿ ಧರ್ಮಸ್ಥಳ ಒಕ್ಕೂಟದಿಂದ ಶ್ರಮದಾನ

0

ಹಿರಿಯ ಪ್ರಾಥಮಿಕ ಪ್ರಾಥಮಿಕ ಶಾಲೆ ಮಡ ಪ್ಪಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಪ್ಪಾಡಿ ಒಕ್ಕೂಟ ಮತ್ತು ಬಲ್ಕಜೆ ಒಕ್ಕೂಟದ ವತಿಯಿಂದ ಆ‌13ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು. ‌