ಪೂಮಲೆ ಕ್ರೀಡಾ ಮತ್ತು ಕಲಾ ಸಂಘದಿಂದ ಸ್ವಾತಂತ್ರ್ಯೋತ್ಸವ

0

ಅರಂಬೂರು ಸರಳಿಕುಂಜ ಧರ್ಮಾರಣ್ಯದಲ್ಲಿ ಪೂಮಲೆ ಕ್ರೀಡೆ ಮತ್ತು ಕಲಾ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಹಿರಿಯರಾದ ಚಂದ್ರಶೇಖರ ಗೌಡ, ಜಗದೀಶ ಸರಳಿಕುಂಜ, ವಿಜಯನ್, ರೋಶನ್, ಪ್ರಭಾಕರ್ನಗ ನಾಯರ್ ಸಿ.ಎಚ್. , ಭೋಜಪ್ಪ, ಧನಂಜಯ, ಚರಣ್, ಕಾರ್ತಿಕ್, ವೇದಕುಮಾರ್ ಮೊದಲಾದವರು ಭಾಗವಹಿಸಿದ್ದರು.