ಎಡಮಂಗಲ ಗ್ರಾಮದ ಅಳಕ್ಕೆ ನಾರಾಯಣ ನಾಯಕರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಆಗಸ್ಟ್ 13ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಲಕ್ಷ್ಮಿ, ಪುತ್ರರಾದ ಸತೀಶ್ ಅಳಕ್ಕೆ, ಶೈಲೇಶ್, ಸರ್ವೇಶ್ ಪುತ್ರಿಯರಾದ ಇಂದಿರಾ ಕೆಮ್ಮಿಂಜೆ, ಸುಶೀಲ ಶಿವಪ್ಪ ನಾಯ್ಕ ಆಲೆಟ್ಟಿ, ಸೀತಾಲಕ್ಷ್ಮಿ ನಾರಾಯಣ ನಾಯ್ಕ ಮೀಗಿನಪಂಜ, ಸಹೋದರ ಲಿಂಗಪ್ಪ ನಾಯ್ಕ ಅಳಕ್ಕೆ ತೋಟಚಾವಡಿ ಮರ್ಕಂಜ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.