ಕಾಯತೋಡಿ: ಸೂರ್ತಿಲ ರಕ್ತೇಶ್ವರಿ ಕ್ಷೇತ್ರದ ನಾಗ ಸಾನಿಧ್ಯದಲ್ಲಿ ನಾಗರಪಂಚಮಿ

0


ಕಾಯರ್ತೋಡಿ ಸೂರ್ತಿಲ ಶ್ರೀ ಕ್ಷೆತ್ರ ರಕ್ತೇಶ್ವರಿ ಕ್ಷೆತ್ರದಲ್ಲಿ ಇರುವ ನಾಗ ಸಾನಿಧ್ಯದಲ್ಲಿ ನಾಗರಪಂಚಮಿ ಕಾರ್ಯಕ್ರಮ ನಡೆಯಿತು.
ಅರಂಬೂರು ಶಾಸ್ತ್ರೀ ಪೌರೋಹಿತ್ಯ ವಹಿಸಿದ್ದರು. ವ್ಯವಸ್ಥಾಪನ ಸಮಿತಿ, ಜೀರ್ಣೋದ್ದಾರ ಸಮಿತಿ, ಊರ, ಪರಊರ ಭಕ್ತರು ಆಗಮಿಸಿದ್ದರು.