ಅಡ್ಕಾರ್ ಮಹೋತ್ಸವ – 2023 : ಎಲ್.ಜಿ.ಕಂಪನಿಯಿಂದ ಮೈಕೋ ಒವೆನ್ ಡೆಮೋ ಪ್ರದರ್ಶನ

0


ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು, ಎಲ್.ಜಿ.ಕಂಪೆನಿ ವತಿಯಿಂದ ಮೈಕೋ ಒವೆನ್ ಡೆಮೋ ಪ್ರದರ್ಶನ ಇಂದು ಮತ್ತು ನಾಳೆ ನಡೆಯಲಿದೆ.


ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿ ವತಿಯಿಂದ ಡೆಮೋ ನಡೆಯುತ್ತಿದ್ದು, ಗ್ರಾಹಕರಿಗೆ ಮೈಕೋ ಒವೆನ್ ನ ವಿಶೇಷತೆ ಮತ್ತು ಬಳಸುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.