ಆಲೆಟ್ಟಿ ಗ್ರಾಮದ ಗುಳಿಗನಕಲ್ಲು ಬಾಲಕೃಷ್ಣ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.2 ರಂದು ನಿಧನರಾದರು.
ಅವರಿಗೆ 78 ವರ್ಷ
ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ವಿಮಲಾ, ಪುತ್ರರಾದ ಮೋಹನ್ ಕುಮಾರ್ ಗುಳಿಗನಕಲ್ಲು, ಜಗದೀಶ್ ಗುಳಿಗನಕಲ್ಲು, ಸೊಸೆ ಅನಿತಾ, ಸಹೋದರರನ್ನು, ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.