ಮುಡ್ನೂರು-ಮರ್ಕಂಜ ಹಿ.ಪ್ರಾ.ಶಾಲೆ : ಅಭಿವೃದ್ಧಿ ನಿರ್ವಹಣಾ ಸಮಿತಿ ರಚನೆ

0

ಮರ್ಕಂಜ ಗ್ರಾಮದ ಮುಡ್ನೂರು – ಮರ್ಕಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಅಭಿವೃದ್ಧಿ ನಿರ್ವಹಣಾ ಸಮತಿ ರಚನೆಯಾಗಿದ್ದು
ಕಾರ್ಯ ನಿರ್ವಹಣಾ ಸಂಚಾಲಕರಾಗಿ ಜಿ. ಜಗನ್ನಾಥ ಜಯನಗರ, ಅಧ್ಯಕ್ಷರಾಗಿ ಹೇಮಾಕುಮಾರ್ ಜೋಗಿಮೂಳೆ,
ಕಾರ್ಯದರ್ಶಿ ಯಾಗಿ ದಿನಕರ ಕಾಳ ಮನೆ, ಕೋಶಾಧಿಕಾರಿ ಯಾಗಿ ದೇವರಾಜ್ ಎಸ್. ಕೆ ಮುಖ್ಯ ಗುರುಗಳು,ಉಪಾಧ್ಯಕ್ಷರಾ ಗಿ ಸಂಧ್ಯಾ
ದೋಳ ಸದಸ್ಯರು ಗಳಾಗಿ ಅನಿಲ್ ಅಂಬೇಕಲ್ಲು, ಹೇಮಾನಾಥ ಕಂಜಿಪಿಲಿ, ವಿಜಯ ಕುಮಾರ್, ಜಯಪ್ರಕಾಶ್ ಭಂಡಾರಿ, ಯಶೋದ ಹಲ್ಡಡ್ಕ, ಪ್ರಿಯಾ ಕಾಯಿಪಳ್ಳ
ಮೀನಾಕ್ಷಿ ಬೋಮ್ಮೆಟ್ಟಿ ಚಂದ್ರಶೇಖರ ದಸರಾಬೈಲು , ಶಶಿಕಾಂತ ಬೂಡು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಆಯ್ಕೆಯಾದರು.

ಸೆ.1 ರಂದು ನಡೆದ ಪೋಷಕರ ಸಭೆಯಲ್ಲಿ ಶಾಲಾ ಅಭಿವೃದ್ಧಿ ಹಿತ ದೃಷ್ಟಿ ಯಿಂದ ಸರ್ವನುಮತ ದಿಂದ ನೂತನ ಸಮಿತಿ ಯನ್ನು ಆಯ್ಕೆ ಮಾಡಲಾಯಿತು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಬೋಮ್ಮೆಟ್ಟಿ ಪೋಷಕರ ಸಭೆಯ ಅಧ್ಯಕ್ಷೆ ವಹಿಸಿ ದ್ದರು. ಶಾಲಾ ಮುಖ್ಯ ಗುರುಗಳು ಅದ ದೇವರಾಜ್ ಎಸ್. ಕೆ ಸ್ವಾಗತಿಸಿ ವಿಷಯ ಮಂಡನೆ ಮಾಡಿದರು. ಸಹಶಿಕ್ಷಕರಾದ ಬೆಳ್ಯಪ್ಪ ವಂದಿಸಿದರು.