ನಾಳೆ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರ ತಿರ್ಮಾನ
ಚೆಂಬು ಗ್ರಾಮದ ನಡುಬೆಟ್ಟು ದಿ. ಎಂ. ಆರ್. ಬಾಲಕೃಷ್ಣ ಅವರ ದರ್ಮಪತ್ನಿ ಎಂ. ಬಿ. ಜಾನಕಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ. 7ರಂದು ಸಂಜೆ ನಿದನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಅಪಾರ ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಕಾರ್ಯಕ್ರಮವು ನಾಳೆ ಚೆಂಬು ಗ್ರಾಮದ ನಡುಬೆಟ್ಟುವಿನ ಮೃತರ ಮನೆಯಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.