ಶ್ರೀಮತಿ ಗಂಗಮ್ಮ ತೋಟ ನಿಧನ

0

ಐವತ್ತೊಕ್ಲು ಗ್ರಾಮದ ತೋಟ ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಗಂಗಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.10 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರುಷ ವಯಸ್ಸಾಗಿತ್ತು.

ಮೃತರು ಪತಿ, ಪುತ್ರ ಸುನೀಲ್ ಕುಮಾರ್ , ಪುತ್ರಿಯರಾದ ಶ್ರೀಮತಿ ರವಿಕಲಾ ಶಿವರಾಮ ಮಲ್ಲಾರು ವಿಟ್ಲ, ಶ್ರೀಮತಿ ಶೋಭಾ ದುಗ್ಗಪ್ಪ ಗೌಡ ನೆಟ್ಟಾರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.