ಬಾಳುಗೋಡು: ಮೀನಾಕ್ಷಿ ಕಿರಿಭಾಗ ನಿಧನ

0

ಬಾಳುಗೋಡು ಗ್ರಾಮದ ಕಿರಿಬಾಗ ಚಿನ್ನಪ್ಪ ಗೌಡರ ಧರ್ಮಪತ್ನಿ ಮೀನಾಕ್ಷಿ (65)ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.

ಇವರು ಪುತ್ರರಾದ ನಳಿನಾಕ್ಷ, ಪದ್ಮನಾಭ,ಮಂಜುನಾಥ ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಗಳನ್ನು ಅಗಲಿದ್ದಾರೆ