ಪಳಂಗಪ್ಪ ಗೌಡ ತೋಟಪ್ಪಾಡಿ ನಿಧನ

0

ಮಂಡೆಕೋಲು ಗ್ರಾಮದ ತೋಟಪ್ಪಾಡಿ ಮನೆ ಪಳಂಗಪ್ಪ ಗೌಡರವರು ಅಸೌಖ್ಯದಿಂದ ಸೆ.16 ರಂದು ಸುಳ್ಯ ಸರಕಾರಿ ಆಸ್ಪತ್ರೆ ಯಲ್ಲಿ ನಿಧನರಾದರು.
ಅವರಿಗೆ 72 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಪೂವಮ್ಮ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ