ಎಡಮಂಗಲ ಗ್ರಾಮದ ಡೆಕ್ಕಳ ಹೊನ್ನಪ್ಪ ಗೌಡರು ಸೆ. 17ರಂದು ರಾತ್ರಿ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಜಾನಕಿ, ಪುತ್ರ ಎಡಮಂಗಲ ಬಿಜೆಪಿ ಬೂತ್ ಅಧ್ಯಕ್ಷ ಉದಯಕುಮಾರ್ ಡೆಕ್ಕಳ, ಪುತ್ರಿಯರಾದ ಶ್ರೀಮತಿ ಉಷಾ ಚಂದ್ರಶೇಖರ ಕುಲ್ಕುಂದ, ಶ್ರೀಮತಿ ಪೂರ್ಣಿಮಾ ಮೋಹನ್ ದೇಂಗೋಡಿ, ಶ್ರೀಮತಿ ರೇಷ್ಮಾ ಜಗದೀಶ್ ಕಾವಿನಮೂಲೆ, ಶ್ರೀಮತಿ ಸೌಮ್ಯಾ ಗಣೇಶ್ ಕೊಚ್ಚಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.