ಬೇಂಗಮಲೆಯಲ್ಲಿ ಓಮ್ನಿ ಪಲ್ಟಿ – ಚಾಲಕನಿಗೆ ಗಾಯ

0

ಬೇಂಗಮಲೆಯಲ್ಲಿ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸೆ.21 ರಂದು ನಡೆದಿದೆ.
ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಅರಂತೋಡಿನ ಬಾಲಕೃಷ್ಣ ಎಂಬವರು ಮತ್ತು ಕುಟುಂಬ ಸದಸ್ಯರು ಕಾರಲ್ಲಿದ್ದು ಬಾಲಕೃಷ್ಣ ರವರಿಗೆ ಕೈಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.ಓಮ್ನಿ ಜಖಂಗೊಂಡಿದೆ.