ವಂದನಾ ಕಾಜಿಮಡ್ಕ ವಿದೇಶ ಪ್ರಯಾಣ

0

ಕಲ್ಮಕಾರು ಗ್ರಾಮದ ವಂದನಾ ಕಾಜಿಮಡ್ಕ ಸೆ.20 ರಂದು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಿದ್ದಾರೆ.

ಆನಂದ ಕಾಜಿಮಡ್ಕ ಮತ್ತು ವಿದ್ಯಾ ದಂಪತಿಗಳ ಪುತ್ರಿಯಾದ ವಂದನಾ ಇವರು ಬಿ.ಎಸ್ಸಿ ಪದವಿ ಪಡೆದಿದ್ದು ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ U K ಗೆ ತೆರಳಿದ್ದು ಬಾರ್ಕಿಂಗ್ ಸಿಟಿಯ ಗ್ರೀನ ವಿಚ್ ಯೂನಿವರ್ಸಿಟಿಯಲ್ಲಿ ಉದ್ಯೋಗ ಮುಂದುವರೆಸಲಿದ್ದಾರೆ.