ಅಮೈಮಡಿಯಾರ್ ಅಂಗನವಾಡಿಗೆ ಫ್ಯಾನ್ ಕೊಡುಗೆ

0

ಉಬರಡ್ಕಮಿತ್ತೂರು ಗ್ರಾಮದ ಅಮೈಮಡಿಯಾರು ಅಂಗನವಾಡಿ ಕೇಂದ್ರಕ್ಕೆ ಆಭರಣ ಗೋಲ್ಡ್ ಲೋನ್ ಪುತ್ತೂರು ಇದರ ವತಿಯಿಂದ ರಾಜೇಶ್ ಪರ್ಪಡ್ಕ ರವರು ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಫ್ಯಾನ್ ಕೊಡುಗೆಯಾಗಿ ನೀಡಿದರು.