ಚೊಕ್ಕಾಡಿ ಮಯೂರಿ ಯುವತಿ ಮಂಡಲದಿಂದ ನೇಜಿ ನಾಟಿ

0

ಮಯೂರಿ ಯುವತಿ ಮಂಡಲ (ರಿ ) ಚೊಕ್ಕಾಡಿ ಇದರ ವತಿಯಿಂದ “ನೇಜಿಡೊಂಜಿ ದಿನ”ವನ್ನು ಇತ್ತೀಚೆಗೆ ನಡೆದ ಕೆಸರುಗದ್ದೆಯಲ್ಲಿ ನಡೆಸಿದ್ದು , ಆ ಗದ್ದೆಯಲ್ಲಿ ನೇಜಿಯನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಸ್ಥಾಪಕಧ್ಯಕ್ಷೆ ಉಷಾಲತಾ ಪಡ್ಪು, ಕೋಶಧಿಕಾರಿ ಹೇಮಾವತಿ ತಂಟೆಪ್ಪಾಡಿ, ಮಯೂರಿ ಯುವತಿ ಮಂಡಲದ ಪದಾಧಿಕಾರಿಗಳು ಹಾಗೂ ಊರಿನವರು ಭಾಗವಹಿಸಿದ್ದರು.