ದಮಯಂತಿ ಬೊಳ್ಳಾಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ‌ನಿವಾಸಿ ದಮಯಂತಿ ಎಂಬವರು ಇಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ನೆಲ್ಲೂರು ‌ಕೆಮ್ರಾಜೆ‌ ಸೊಸೈಟಿ‌ ಮಾಜಿ ನಿರ್ದೇಶಕ ಯತೀಶ್‌ ಬೊಳ್ಳಾಜೆ ಹಾಗೂ ಇಬ್ಬರು ಪುತ್ರಿಯರು ಹಾಗೂ ಸೊಸೆ ಮೊಮ್ಮಕ್ಕಳು‌ ಬಂಧುಗಳನ್ನು‌ ಅಗಲಿದ್ದಾರೆ.