ಕರಂಗಲ್ಲು : ಡೊಡ್ಡಕಜೆಗೆ ನೂತನ ವಿದ್ಯುತ್ ಪರಿವರ್ತಕ ಅಳವಡಿಕೆ

0

ದೇವಚಳ್ಳ ಗ್ರಾಮದ ಕರಂಗಲ್ಲಿನ ದೊಡ್ಡಕಜೆ ಬೈಲಿಗೆ ಕೃಷಿ ಪಂಪ್ ಸೆಟ್ ಯೋಜನೆಯಲ್ಲಿ ನೂತನವಾಗಿ 63ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಇಂಜಿನಿಯರ್ ಚಿದಾನಂದ, ಈ ಭಾಗದ ಪವರ್‌ಮ್ಯಾನ್ ವಿಜಯ ಕುಮಾರ್ , ಗುತ್ತಿಗೆದಾರರಾದ ಉದಯಕುಮಾರ್ ಮಲ್ಲಾರ ಮತ್ತು ಸಿಬ್ಬಂದಿಗಳು ಹಾಗು ಫಲಾನುಭವಿಗಳು ಹಾಜರಿದ್ದರು.