ನಾರ್ಣಪ್ಪ ನಾಯ್ಕ ಅಚ್ರಪ್ಪಾಡಿ ನಿಧನ

0

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ನಾರ್ಣಪ್ಪ ನಾಯ್ಕ ಎಂಬವರು ಅ.3ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದೇವಕಿ, ಪುತ್ರರಾದ ಜನಾರ್ಧನ ಅಚ್ರಪ್ಪಾಡಿ, ಮಾಧವ ಅಚ್ರಪ್ಪಾಡಿ, ಮಹಾಬಲೇಶ್ವರ ಅಚ್ರಪ್ಪಾಡಿ ಹಾಗೂ ಸೊಸೆ ಮೊಮ್ಮಗನನ್ನು ಅಗಲಿದ್ದಾರೆ.