ಭಾರೀ ಮಳೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಕಾಂಪೌಂಡ್ ಕುಸಿತ ಗೊಂಡಿರುವ ಘಟನೆ ಅ.12 ಬಾಳಿಲದಿಂದ ವರದಿಯಾಗಿದೆ.
ಸಂಜೆ ಸುರಿದ ಭಾರೀ ಮಳೆಗೆ ಬಾಳಿಲ ಗ್ರಾಮದ ಮರೆಂಗಲ ದಯಾನಂದ ರವರು ನೂತನವಾಗಿ ನಿರ್ಮಿಸುತ್ತಿರುವ ಮನೆಯ
ಸಮೀಪದಲ್ಲಿ ನಿರ್ಮಿಸಿರುವ ಕಾಂಪೌಂಡ್ ಕುಸಿತ ಗೊಂಡು ಅಪಾರ ನಷ್ಟ ಸಂಭವಿಸಿದೆ.