ಅ.15 ರಿಂದ ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿ ಸನ್ನಿಧಿಯಲ್ಲಿ 38ನೇ ವರ್ಷದ ನವರಾತ್ರಿ ಪೂಜೆ

0

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿ ಸನ್ನಿಧಿಯಲ್ಲಿ ಅ.15 ರಿಂದ ಅ.23 ರ ವರೆಗೆ 38ನೇ ವರ್ಷದ
ನವರಾತ್ರಿ ಪೂಜೆ ನಡೆಯಲಿದೆ.

ಅ. 15 ರಂದು ಬೆಳಗ್ಗೆ ಗಣಹೋಮ, ಶ್ರೀ ದೇವಿಯ
ಗದ್ದಿಗೆ ಏರುವುದು ಕಾರ್ಯಕ್ರಮ, ನಾಗತಂಬಿಲ ನಡೆಯಲಿದೆ. ರಾತ್ರಿ ದೇವಿ ಪೂಜೆ ನಡೆಯಲಿಲ್ಲ ದೆ. ಪ್ರತಿ ನಿತ್ಯ ನಿತ್ಯ ಭಜನಾ ಕಾರ್ಯಕ್ರಮ. ಅ.23 ರ ಬೆಳಿಗ್ಗೆ 10ರ ನಂತರ ತಡೆಕಾಯಿ ಕೊಡುವುದು ಕಾರ್ಯಕ್ರಮ ಜರುಗಲಿದೆ. ರಾತ್ರಿ ದುರ್ಗಾಪೂಜೆ ನಡೆಯಲಿದೆ.