ಧನಂಜಯ ಅಮೆಚೂರು ನಿಧನ

0

ಪೆರಾಜೆ ಗ್ರಾಮದ ಆಮೆಚೂರು, ನಿವೃತ ಅಂಚೆಪಾಲಕ ಧನಂಜಯರವರು ಮಂಗಳೂರು ಹಾಸ್ಪಿಟಲ್‌ನಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಾಂತಿ, ಪುತ್ರ ಸುದರ್ಶನ, ಪುತ್ರಿ ಸುಕನ್ಯಾರವರನ್ನು ಅಗಲಿದ್ದಾರೆ.