ಪಂಜ: ವನಿತಾ ಸಮಾಜ ದಲ್ಲಿ ಶಾರದಾ ಪೂಜೆ

0

ಪಂಜ ವನಿತಾ ಸಮಾಜ ದಲ್ಲಿ ಶಾರದಾ ಪೂಜೆ ಜರಗಿತು.ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ, ಗೌರವಾದ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಹಾಗೂ ಅಂಗನವಾಡಿ ಪುಟಾಣಿಗಳು ಭಾಗವಹಿಸಿದ್ದರು