ಐವರ್ನಾಡು :ಚೋಮುರವರಿಗೆ ವಾಟರ್ ಬೆಡ್ ವಿತರಣೆ

0


ಐವರ್ನಾಡು ಒಕ್ಕೂಟದ ಕೋಡ್ತಿಲು ಎಂಬಲ್ಲಿ ಸ್ವರ್ಣಗೌರಿ ಸಂಘದ ಸದಸ್ಯರಾದ ಮಲ್ಲುರವರ ತಾಯಿ ಚೋಮು ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಲ್ಲಿ ನೀಡಲಾದ ವಾಟರ್ ಬೆಡ್ ನ್ನು ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ರವರು ವಿತರಿಸಿದರು. ಈ ಸಂಧರ್ಭ ಒಕ್ಕೂಟದ ಪಧಾಧಿಕಾರಿಯಾದ ಶ್ರೀಮತಿ ಪುಷ್ಪ, ರಾಧಾ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯಾದ ಶ್ರೀಮತಿ ವನಿತಾ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.