ಸುಳ್ಯದ ವಿಷ್ಣು ಆಟೋಕೇರ್ ನಲ್ಲಿ ಆಯುಧ ಪೂಜೆ

0

ಸುಳ್ಯದ ಮೆಸ್ಕಾಂ ಬಳಿ ಇರುವ ವಿಷ್ಣು ಆಟೋ ಕೇರ್ ನಲ್ಲಿ ಅ. 23 ರಂದು ಬೆಳಗ್ಗೆ ಆಯುಧ ಪೂಜೆ ನಡೆಯಿತು.