ಶ್ರೀ ಕಾಳಿಕಾಂಬ ಅಟೋ ವರ್ಕ್ ನಲ್ಲಿ ಆಯುಧ ಪೂಜೆ

0

ಸುಳ್ಯದ ಮೆಸ್ಕಾಂ ಎದುರು ಕಾರ್ಯನಿರ್ವಹಿಸುತ್ತಿರುವ ಕಿಶೋರ್ ಕುಮಾರ್ ಕಾಯರ್ತೋಡಿ ಮಾಲಕತ್ವದ ಶ್ರೀ ಕಾಳಿಕಾಂಬ ಅಟೋ ವರ್ಕ್ ನಲ್ಲಿ ಅ. ೨೩ ರಂದು ಆಯುಧ ಪೂಜೆ ನಡೆಯಿತು.