ಆಲೆಟ್ಟಿ ಗ್ರಾಮದ ಮೊರಂಗಲ್ಲು ಕಾಲನಿ ನಿವಾಸಿ ಶ್ರೀಮತಿ ಬುರ್ಡಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಅ.24 ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತಿ ರಾಮ ಮೊರಂಗಲ್ಲು, ಪುತ್ರ ವಿಜಯ ಮೊರಂಗಲ್ಲು, ಪುತ್ರಿ ಶ್ರೀಮತಿ ಜಯಂತಿ ಕಾಣಿಯೂರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.