ಹರಿಹರೇಶ್ವರ ದೇವಸ್ಥಾನದಲ್ಲಿ ಹೊಸ್ತಾರೋಗಣೆ

0

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನ ‌ದಲ್ಲಿ ತಾ.23ರಂದು ಹೊಸ್ತಾರೋಗಣೆ ಆಚರಿಸಲಾಯಿತು.


ಬೆಳಿಗ್ಗೆ ತೆನೆ ಕಟ್ಟುವುದು ಮದ್ಯಾಹ್ನ ಹೊಸ್ತಾರೋಗಣೆ ಹಾಗು ಆಯುಧ ಪೂಜೆ ಮತ್ತು ರಾತ್ರಿ ನವರಾತ್ರಿ ಪ್ರಯುಕ್ತ ದುರ್ಗಪೂಜೆ ‌ನೆರವೇರಿತು.
ದೇವಸ್ಥಾನದ ಆಡಳಿತ ಮಂಡಳಿಯ ಅದ್ಯಕ್ಷರು ಸರ್ವ ಸದಸ್ಯರು, ಹಾಗು ಊರವರು ಹಾಜರಿದ್ದರು
.