ಶ್ರೀಮತಿ ಸೀತಮ್ಮ ಎಂ.ಸಿ – ನಿಧನ

0

ಮರ್ಕಂಜ ಗ್ರಾಮದ ಮಾವಜಿ ಮನೆ ದಿl ಚಿನ್ನಪ್ಪ ಮಾವಜಿಯವರ ಧರ್ಮಪತ್ನಿ ಶ್ರೀಮತಿ ಸೀತಮ್ಮ ಎಂ.ಸಿ ಯವರು ಅ.24 ರಂದು ತನ್ನ ಮಗಳ ಮನೆ ನಾಲ್ಕೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ ಲಿಂಗರಾಜ್ ಜತ್ತಿಲ ರ ಮನೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.