ಬಾಬು (ಕಂಚು) ನಾರಾಜೆ ನಿಧನ

0

ಸುಳ್ಯ ಕಸಬಾ ನಾರಜೆ ನಿವಾಸಿ ಕೆ.ಎಸ್.ಬಾಬು ( ಕಂಚು) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಅ.22 ರಂದು ನಿಧನರಾದರು.
ಅವರಿಗೆ 76 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಲೀಲಾವತಿ,ಪುತ್ರ ಕುಶಾಲಪ್ಪ, ಪುತ್ರಿಯರಾದ ಪಾರ್ವತಿ,ಯಶೋಧ,ಜಯಲಕ್ಷ್ಮೀ, ಇಬ್ಬರು ಸಹೋದರಿಯರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.