ಲಿಟ್ಲ್ ಪ್ಲವರ್ ನ ಅಂಡ್ರೊ ಟ್ರಾವೆಲ್ಸ್ ನಿಂದ ಸುಳ್ಯದಿಂದ ಕೊಟ್ಟಾಯಂ ಗೆ ಬಸ್ ಸಂಚಾರ

0


ಲಿಟ್ಲ್‌ ಪ್ಲವರ್ ಹಾಲಿಡೇಸ್ ಸುಳ್ಯ ಇದರ ವತಿಯಿಂದ ಸುಳ್ಯ ದಿಂದ ಕೊಟ್ಟಾಯಂ ಗೆ ಪ್ರತಿ ದಿನ ಬಸ್ ಸಂಚಾರ ಆರಂಭಗೊಳ್ಳಲಿದೆ.
ಅಂಡ್ರೋ ಟ್ರಾವೆಲ್ಸ್ ನ ಬಸ್ ಸುಳ್ಯ ಬಸ್ ನಿಲ್ದಾಣ ಬಳಿಯಿಂದ ಪ್ರತಿ ದಿನ ಸಂಜೆ 6 ಗಂಟೆಗೆ ಹೊರಡಲಿದೆ ಸುಳ್ಯ, ಕೊಲ್ಚಾರು,ಬಂದಡ್ಕ ಕೂಲಿಚ್ಚಾಲ್,ರಾಜಪುರಂ,ಕಾಂಞಾಗಾಡ್,ಕಣ್ಣೂರ್,ಕ್ಯಾಲಿಕಟ್,ತ್ರಿಶೂರ್,ಎರ್ನಾಕುಲಂ ಮಾರ್ಗವಾಗಿ ಬೆಳಿಗ್ಗೆ 7 ಗಂಟೆಗೆ ಕೊಟ್ಟಾಯಂ ಗೆ ತಲುಪಲಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಕೊಟ್ಟಾಯಂ ನಿಂದ ಸುಳ್ಯಕ್ಕೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೋಮೊನ್ ತಿಳಿಸಿದ್ದಾರೆ.