ನ.1: ಸುಳ್ಯದ ಸುಳ್ಯ ಸೆಂಟರ್ ನಲ್ಲಿ ಲೆಟ್ಯೂಸ್ ಕೆಫೆ ಶುಭಾರಂಭ

0

ಸುಳ್ಯದ ಬಸ್ ನಿಲ್ದಾಣದ ಬಳಿ ಇರುವ ಸುಳ್ಯ ಸೆಂಟರ್ ನಲ್ಲಿ ಲೆಟ್ಯೂಸ್ ಕೆಫೆ ನ. 1ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಬರ್ಗರ್ ,ಪಿಜ್ಜಾ ,ಸ್ಯಾಂಡ್ವಿಜ್,ಜ್ಯೂಸ್ ,ಐಸ್ ಕ್ರೀಮ್, ಬರ್ತ್ ಡೇ ಕೇಕ್, ಚಾರ್ಟ್ ಸಹಿತ ಹಲವಾರು ಐಟಂಗಳು ದೊರೆಯಲಿದೆ. ಐಡಿ ಹೊಂದಿರುವ ಕಾಲೇಜ್ ವಿದ್ಯಾರ್ಥಿಗಳಿಗೆ ಶೇ .15 ರಿಯಾಯಿತಿ ಇದೆ ಎಂದು ಮಾಲಕರು ತಿಳಿಸಿದ್ದಾರೆ