ರೋಗಿಗಳಿಗಾಗಿ ಕೇಶದಾನ ಮಾಡಿದ ಶಮ್ಯ ಡಿ.

0


ಸುಳ್ಯ ಉಬರಡ್ಕ ಮಿತ್ತೂರು ಗ್ರಾಮದ ಕು.ಶಮ್ಯ ಡಿ ಯವರು ರೋಗಿಗಳಿಗಾಗಿ ಅ.29 ರಂದು ಕೇಶ ದಾನ ಮಾಡಿದ್ದಾರೆ.
ಇವರು ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ವೆಂಕಟರಮಣ ಡಿ ಮತ್ತು ಡಿ ಸುಶ್ಮಾ ದಂಪತಿಗಳ ಪುತ್ರಿ