ಶ್ರೇಯಸ್ ಡಿ.ಎಂ. ಮೊರಾರ್ಜಿ ಶಾಲೆಗೆ ಆಯ್ಕೆ

0

ಹರಿಹರ ಪಲ್ಲತಡ್ಕ ಗ್ರಾಮದ ದೋಳ ಬೆಂಡೋಡಿ ನಿವಾಸಿ ಮೋಹನ ದಾಸ್ – ಯಶೋಧ ದಂಪತಿಗಳ ಪುತ್ರ ಶ್ರೇಯಸ್ ಡಿ.ಎಂ.ರವರು ಪಂಜ ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಕೊಲ್ಲಮೊಗ್ರದ ಬಂಗ್ಲೆಗುಡ್ಡೆ ಶಾಲೆಯ 6ನೇ ತರಗತಿ ಓದುತ್ತಿದ್ದ ಈತ ಪಂಜ ಮೊರಾರ್ಜಿ ಶಾಲೆಗೆ ಸೇರಿದ್ದಾರೆ.